Book Description
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವೀರಮಹಿಳೆ. ಶಾಲೆಯ ಶಿಕ್ಷಣ ತೀರ ಸ್ವಲ್ಪ. ಆದರೆ ನಾಡಿಗಾಗಿ ಶ್ರಮಿಸುವುದರಲ್ಲಿ ಬಾಳಿನ ಸಾರ್ಥಕ್ಯವನ್ನು ಕಂಡುಕೊಂಡ ನಾನಿಬಾಲೆ ದೇಶಕ್ಕಾಗಿ ಸೆರೆಮನೆ ಸೇರಿದರು. ಅಂಗಾಂಗಗಳಿಗೆ ಮೆಣಸಿನಪುಡಿ ತುಂಬಿದರೂ ಕ್ರಾಂತಿವೀರರ ಗುಟ್ಟನ್ನು ಬಿಟ್ಟು ಕೊಡಲಿಲ್ಲ. ಭಾರತದ ಸ್ತ್ರೀಯರ ಆತ್ಮಗೌರವ, ದಿಟ್ಟತನಗಳ ಪ್ರತೀಕವಾದರು.
Reviews
There are no reviews yet.