Book Description
ಈಶ್ವರನನ್ನೆ ಮದುವೆಯಾಗುತ್ತೇನೆ ಎಂದು ನಿರ್ಧರಿಸಿ ಹರೆಯದಲ್ಲಿ ತಪಸ್ಸಿಗೆ ಮುಡಿಪಾದ ರಾಜಕುಮಾರಿ. ತನ್ನನ್ನು ಮದುವೆಯಾಗಲು ಹಠ ಹಿಡಿದು ಪ್ರಬಲ ಸೈನ್ಯದೊಡನೆ ವಿಷ್ಣುವರ್ಧನನೆಂಬ ರಾಜನು ಬಿರುಗಾಳಿಯಂತೆ ಬಂದಾಗ ಅಗ್ನಿಗೆ ತನ್ನ ದೇಹವನ್ನು ಅರ್ಪಿಸಿದ ವೀರ ಕನ್ಯೆ. ಇಂದು ವಾಸವಿ ಎಂದು, ಕನ್ನಿಕಾಪರಮೇಶ್ವರಿ ಎಂದು ಅವಳಿಗೆ ಪೂಜೆ ಸಲ್ಲುತ್ತಿದೆ.
Reviews
There are no reviews yet.