Book Description
‘ಝೆನ್’ (ಅಥವಾ ಧ್ಯಾನ) ಸಂಪ್ರದಾಯವನ್ನು ಭಾರತದಿಂದ ಚೀಣಾಕ್ಕೆ ಒಯ್ದ ಬೌದ್ಧ ಸಂನ್ಯಾಸಿ. ಯಾರಿಗೂ ಹೆದರದೆ ಏನನ್ನೂ ಬಯಸದೆ ವಿಶಿಷ್ಠ ರೀತಿಯಲ್ಲಿ ಬದುಕಿದ ಈತ ಹಲವರಿಗೆ ಒಗಟಾದ, ಕೆಲವರಿಗೆ ಗುರುವಾದ. ಗುರುವಿನ ಅನುಭವ ಶಿಷ್ಯನ ಅನುಭವವಾಗಬೇಕೆಂದು ಒತ್ತಿ ಹೇಳಿದ. ತುಂಬಾ ಕುತೂಹಲಕರ ವ್ಯಕ್ತಿತ್ವ, ತೂಕವಾದ ಉಪದೇಶ ಇವನದು.
Reviews
There are no reviews yet.