Book Description
ವೀರಯೋಧರಾಗಿ, ಅನಂತರ ಕಾಗಿನೆಲೆಯ ಆದಿಕೇಶವನ ನಿಷ್ಠ ದಾಸರಾದ ಮಹಾತ್ಮರು. ‘ಕನಕನ ಕಿಂಡಿ’ ಭಕ್ತರಿಗೆ ಶ್ರೀ ಕೃಷ್ಣನನ್ನು ತೋರುವ ಕಿಂಡಿ ಮಾತ್ರವಲ್ಲ, ಕುಲ ಮುಖ್ಯವಲ್ಲ, ಆಚಾರ ಮುಖ್ಯ, ಪರಿಶುದ್ಧತೆ ಮುಖ್ಯ ಎಂಬ ಅರಿವನ್ನೂ ತೋರುವ ಕಿಂಡಿಯಾಗಿದೆ. ‘ನೀನು ಕರೆದಾಗ ಬರುವೆ’ ಎಂದು ಭಗವಂತನಿಂದ ವಾಗ್ದಾನ ಪಡೆದ ಭಕ್ತ, ಬಾಳಿನ ದಾರಿದೀಪಗಳಾಗುವ ತತ್ವಗಳನ್ನು ಸುಲಭವಾದ ಮಾತುಗಳಲ್ಲಿ ತಮ್ಮ ಹಾಡುಗಳಲ್ಲಿ ನಿರೂಪಿಸಿ ಅಮೂಲ್ಯ ಆಸ್ತಿಯನ್ನು ಕನ್ನಡಿಗರಿಗೆ ಕೊಟ್ಟ ಮಹಾನುಭಾವರು.
Reviews
There are no reviews yet.