Book Description
ಇಂಗ್ಲಿಷ್ ಕಲಿಯುವ ಹಂಬಲದಿಂದ ತಾನೇ ದೂರದ ಪುಣೆಗೆ ಹೋದ ವಿದ್ಯಾರ್ಥಿ. ದೊಡ್ಡವರಾದ ಮೇಲೂ ಚನ್ನಬಸಪ್ಪನವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸ ಅಗಾಧ. ಕನ್ನಡ ನಾಡಿನಲ್ಲಿ ಎಳೆಯರಿಗೂ ಕನ್ನಡದಲ್ಲಿ ವಿದ್ಯಾಭ್ಯಾಸ ದೊರೆಯುವುದು ಕಷ್ಟವಾಗಿದ್ದ ಕಾಲದಲ್ಲಿ ಅದಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಿದರು. ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು, ಪಠ್ಯಪುಸ್ತಕಗಳ ರಚನೆಗೆ ಪ್ರೋತ್ಸಾಹ ಕೊಟ್ಟರು.
Reviews
There are no reviews yet.