Book Description
ಕನ್ನಡನಾಡಿನ ಧೀರ ಪತ್ರಿಕಾಕರ್ತರು. ಸ್ವಾತಂತ್ರ್ಯವಿಲ್ಲದ ಭಾರತ, ಪ್ರಜಾಪ್ರಭುತ್ವವಿಲ್ಲದ ಮೈಸೂರು ಸಂಸ್ಥಾನ ಇವುಗಳ ಸರ್ಕಾರಗಳನ್ನು ದಿಟ್ಟತನದಿಂದ ಎದುರಿಸಿ ಬಡತನ ಮತ್ತು ಸೆರೆಮನೆವಾಸಗಳನ್ನು ಸಹಿಸಿದರು. ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ಉತ್ತಮ ಸಂಶೋಧಕರು. ಬಿಚ್ಚುಮನಸ್ಸಿನ ಸರಳ ಜೀವನದ ಹಿರಿಯ ಜೀವ.
Reviews
There are no reviews yet.