Book Description
ನೊಬೆಲೆ ಬಹುಮಾನ ಪಡೆದ ಸಾಹಿತಿ. ಮಕ್ಕಳಿಗಾಗಿ ಸ್ವಾತಂತ್ರ್ಯ ಉಲೆಸಗಳ ತವರಾದ ಶಾಲೆಯನ್ನು ಸ್ಥಾಪಿಸಿದರು. ವಿಶ್ವ ಭಾರತಿಯ ಜನಕ. ಭಾರತದ ಸಂಸ್ಕೃತಿಯ ವಾಣಿ. ಭಾರತಕ್ಕೆ, ಬಾಂಗ್ಲಾದೇಶಕ್ಕೆ ರಾಷ್ಟ್ರಗೀತೆಗಳನ್ನು ಕೊಟ್ಟ ಕವಿ. ಮನುಷ್ಯರೆಲ್ಲ ಒಂದೇ ಕುಲ ಎಂದು ದೇಶವಿದೇಶಗಳಲ್ಲಿ ಸಾರಿದ ವಿಶ್ವಕವಿ.
Reviews
There are no reviews yet.