ವಿಷ್ಣು ನಾರಾಯಣ ಭಾತಖಂಡ

15.00

In stock

15.00

Description

ಹಿಂದೂಸ್ತಾನೀ ಸಂಗೀತ ಪ್ರಪಂಚದಲ್ಲಿ ಬಹು ದೊಡ್ಡ ಹೆಸರು ಇವರದು. ಸ್ವತಃ ಹಿರಿಯ ಸಂಗೀತಗಾರರು. ಅಗಾಧ ಶ್ರಮದಿಂದ ದೇಶದ ಬೇರೆ ಬೇರೆ ಭಾಗಗಳಿಂದ ಹಾಡುಗಳನ್ನು ಸಂಗ್ರಹಿಸಿದರು; ವಿದ್ವಾಂಸರು ಹಾಡುವ ರೀತಿಯನ್ನು ಅಭ್ಯಾಸ ಮಾಡಿದರು; ನೂರಾರು ವರ್ಷಗಳ ಸಂಗೀತದ ಪರಂಪರೆಯನ್ನು ಅಧ್ಯಯನ ಮಾಡಿದರು. ಹಾಡುಗಾರಿಕೆಗೆ ಶಾಸ್ತ್ರೀಯ ಆಧಾರ ಒದಗಿಸಿದರು. ಸ್ವತಃ ಹಲವು ಅಮೂಲ್ಯ ಗ್ರಂಥಗಳನ್ನು ರಚಿಸಿದರು.

Specification

Additional information

book-no

203

author-name

published-date

1976

language

Kannada

Main Menu

ವಿಷ್ಣು ನಾರಾಯಣ ಭಾತಖಂಡ

15.00

Add to Cart