Book Description
ಅಸಾಧಾರಣ ವಿದ್ವಾಂಸರು, ಸೌಜನ್ಯ ಸಂಸ್ಸೃತಿಗಳ ಗಣಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಮತ್ತು ತತ್ವಶಾಸ಼ಗಳ ಪ್ರಾಧ್ಯಾಪಕರಾಗಿದ್ದರು. ಇವರ ವಿದ್ಯಾರ್ಥಿಯಾಗುವುದೇ ಭಾಗ್ಯ ಎನ್ನಿಸುವಂತೆ ಪಾಠ ಹೇಳುವ, ಮಾರ್ಗದರ್ಶನ ಮಾಡುವ ಗುರು. ಭಾರತೀಯ ತತ್ವಶಾಸ್ತ್ರವನ್ನು ಕುರಿತು ಇವರು ಬರೆದ ಗ್ರಂಥಗಳು ವಿದೇಶಗಳಲ್ಲಿಯೂ ಮೆಚ್ಚುಗೆ ಗಳಿಸಿವೆ.
Reviews
There are no reviews yet.