Book Description
ಗುಲೆಮಗಿರಿಯಲ್ಲಿ ನರಳುತ್ತಿದ್ದ ಭಾರತದಲ್ಲಿ ನಿಜವಾಗಿ ಆಗುತ್ತಿದ್ದುದೇನು ಎಂಬುದನ್ನೂ ಸ್ವಾತಂತ್ರ್ಯ ಹೋರಾಟದ ಧೈರ್ಯ ಸಾಧನೆಗಳನ್ನೂ ಹೊರಗಿನ ಜಗತ್ತಿಗೆ ತಿಳಿಸಲು ಹೋರಾಡಿದ ಸಾಹಸಿ ಪತ್ರಿಕೋದ್ಯಮಿ. ಇದಕ್ಕಾಗಿ ಸರ್ಕಾರದ ವಿರೋಧವನ್ನೂ ಲಕ್ಷಿಸದೆ ವಾರ್ತಾಸಂಸ್ಥೆಯನ್ನು ಪ್ರಾರಂಭಿಸಿದ. ಆತ್ಮಗೌರವ, ನಿರ್ಭಯ ಪ್ರಾಮಾಣಿಕತೆಗಳಿಂದ ಭಾರತೀಯ ಪತ್ರಿಕೋದ್ಯಮಕ್ಕೆ ಗೌರವ ತಂದ ಧೀರ.
Reviews
There are no reviews yet.