Book Description
ಪಾದರಸದಂತೆ ಚಟುವಟಿಕೆಯ ವ್ಯಕ್ತಿ ಕೃಷ್ಣಶರ್ಮರು. ಸ್ವಾತಂತ್ರ್ಯದ ಹೋರಾಟದಲ್ಲಿ ಧೀರ ಪಾತ್ರ. ಹೈದರಾಬಾದ್ ಸಂಸ್ಥಾನದಲ್ಲಿ ಜನಜಾಗೃತಿ ಉಂಟುಮಾಡಲು ದುಡಿದರು. ಪತ್ರಿಕೋದ್ಯಮಿಯಾಗಿ, ಸಾಹಿತಿಯಾಗಿ ಬೆಳಗಿದರು. ಆಡಿದ್ದೆಲ್ಲ, ಬರೆದದ್ದೆಲ್ಲ ಬಾಳು ಶುಭ್ರವಾಗಬೇಕು. ದೇಶ ಮುನ್ನಡೆಯಬೇಕು ಎಂದು. ಅದ್ಭುತ ವಾಗ್ಮಿ. ಕನ್ನಡ ಗದ್ಯವನ್ನು ರೂಪಿಸಿದ ಮಹಾಶಿಲ್ಪಿಗಳಲೆಬ್ಬರು. ಲೆಭಕ್ಕಾಗಿ ದೇಶಸೇವೆ ಮಾಡಲಿಲ್ಲ ಎಂದು ಕಡೆಯವರೆಗೂ ಬಡತನವನ್ನೇ ಆರಿಸಿಕೊಂಡರು.
Reviews
There are no reviews yet.