Book Description
ವೇದ, ಉಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿದ್ದ ಯುವಕ, ಗರ್ವಿಷ್ಠರಾದ ಪಲ್ಲವ ರಾಜರ ಸೈನಿಕರ ಅನ್ಯಾಯಕ್ಕೆ ಸಿಡಿದೆದ್ದ. ಸೈನ್ಯ ಕಟ್ಟಿದ, ಪ್ರಜೆಗಳ ಹಿತವನ್ನು ಕಡೆಗಣಿಸಿದ್ದ ರಾಜನ ಮದವನ್ನಿಳಿಸಿದ, ಅವನಿಂದಲೇ ರಾಜ್ಯ ಪಡೆದು ಕದಂಬ ರಾಜವಂಶದ ಮೂಲಪುರುಷನಾದ, ಪ್ರಜೆಗಳ ಸುಖಕ್ಕಾಗಿ ರಾಜನಾದ.
Reviews
There are no reviews yet.