Book Description
ದೇಶದಲೆಲ್ಲ ನಿರಾಶೆ ಕವಿದಿರುವಾಗ, ತನ್ನ ಅಸಾಮಾನ್ಯ ಸಂಘಟನಾಶಕ್ತಿ, ಚತುರತೆ, ದೇಶಭಕ್ತಿ, ಪರಾಕ್ರಮಗಳ ಮೂಲಕ ಒಂದು ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿ ಜನರಲ್ಲಿ ಸ್ವಾಭಿಮಾನವನ್ನು ಪುನರ್ ಜಾಗೃತಗೊಳಿಸಿದ ’ಛತ್ರಪತಿ’. ರಾಜ್ಯಾಡಳಿತದಲ್ಲೂ ಆದರ್ಶ ಸ್ಥಾಪಿಸಿದ ಜನಸೇವಕ. ಆದರ್ಶ ರಾಷ್ಟ್ರಪುರುಷ.
Reviews
There are no reviews yet.