Book Description
ಅಪ್ರತಿಮ ವೀರ, ಸಮರ್ಥ ಆಡಳಿತಗಾರ, ಉತ್ತಮ ರಾಜಕಾರಣಿ. ಭಾರತದಲ್ಲಿ ಮಾತ್ರವಲ್ಲದೆ ಭಾರತದಾಚೆ ಸಿಂಹಳ (ಈಗಿನ ಶ್ರೀಲಂಕಾ) ಸುಮಾತ್ರ, ಮಲಯಗಳಲ್ಲಿ ತನ್ನ ಧ್ವಜವನ್ನು ಹಾರಿಸಿದ. ರೈತರೇ ನಾಡಿನ ಬೆನ್ನೆಲುಬು ಎಂದು ಗ್ರಾಮಾಡಳಿತಕ್ಕೆ ಪ್ರಾಧಾನ್ಯ ನೀಡಿದ. ಸಮಾಜದಲ್ಲಿ ಶಾಂತಿ, ಸೌಹಾರ್ದಗಳು ಬೆಳಗುವಂತೆ ರಾಜ್ಯವಾಳಿದ.
Reviews
There are no reviews yet.