Book Description
ಜಪಾನ್ ಚೀನಾದೇಶದ ಮೇಲೆ ಆಕ್ರಮಣ ನಡೆಸಿದಾಗ ಚೀನಾದ ಸೈನಿಕರ ಸೇವೆಗೆ ಹೋದರು ಡಾಕ್ಟರ್ ಕೊಟ್ನೀಸ್. ತಮ್ಮ ಪ್ರಾಣಕ್ಕಿದ್ದ ಅಪಾಯವನ್ನೂ ಲಕ್ಷಿಸದೆ, ಔಷಧ-ಉಪಕರಣಗಳು ಇಲ್ಲದಿದ್ದರೂ ಸಾವಿರಾರು ಜನ ಚೀನೀ ಸೈನಿಕರಿಗೆ ಆಪತ್ಭಂಧುವಾದರು. ಚೀನಾದಲ್ಲಿ ತೀರಿಕೊಂಡಾಗ ಕೊಟ್ನೀಸರಿಗೆ ಮೂವತ್ತೆರಡೇ ವರ್ಷ. ಎಲ್ಲ ಮನುಷ್ಯರೂ ಒಂದೇ ಎನ್ನುವ ಹೃದಯವಂತಿಕೆ, ಸೇವೆಯ ಮನೋಭಾವ ಇವುಗಳ ಮೂರ್ತಿಸ್ವರೂಪರು ದ್ವಾರಕನಾಥ ಕೊಟ್ನೀಸ್.
Reviews
There are no reviews yet.