Book Description
ಏಷ್ಯಾದಲ್ಲೇ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಭಾರತದ ಸಿ.ವಿ. ರಾಮನ್.
ಅವರು 1928 ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು. ಮುಂದೆ ಈ ಸಂಶೋಧನೆಯೇ ‘ರಾಮನ್ ಎಫೆಕ್ಟ್’ ಎಂದು ಜಗದ್ ಖ್ಯಾತವಾಯಿತು. ಮಾತ್ರವಲ್ಲ ಫೆ. 28 ರಾಷ್ಟ್ರೀಯ ವಿಜ್ಞಾನ ದಿನ’ವಾಯಿತು.
Reviews
There are no reviews yet.