Book Description
ಭಾರತದ ಖ್ಯಾತ ವಿಜ್ಞಾನಿ. ಬಹು ಉನ್ನತ ಮಟ್ಟದ ಸಂಶೋಧನೆ ಮಾಡಿದರು. ಪ್ರತಿಭಾವಂತ ಯುವಕ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡಿದರು. ಸ್ವತಂತ್ರ ಭಾರತದಲ್ಲಿ ವೈeನಿಕ ಕಾರ್ಯಕ್ಕೆ ಕೇಂದ್ರಗಳಾಗಿರುವ ಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಹಿರಿಯ ಪಾತ್ರ ವಹಿಸಿದರು. ಅವರು ಕವಿಯೂ ಹೌದು. ಅವರ ಸರಳತೆ, ಸೌಜನ್ಯ, ವಿನಯ, ಶ್ರದ್ಧೆಗಳು ಅವರ ಪ್ರತಿಭೆಗೆ ಮೆರಗು ಕೊಟ್ಟವು.
Reviews
There are no reviews yet.