Book Description
ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಅಧಿಕಾರಿಗಳನ್ನು ನಡುಗಿಸಿದ ಕ್ರಾಂತಿಕಾರರ ನಾಯಕರಲ್ಲಿ ಒಬ್ಬರು. ಯುವಕ್ರಾಂತಿಕಾರರನ್ನು ದೇಶಸೇವೆಯ ಮುಳ್ಳಿನ ಮಾರ್ಗದಲ್ಲಿ ಕೈ ಹಿಡಿದು ನಡೆಸಿದರು. ಬ್ರಿಟಿಷ್ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು. ಬ್ರಿಟಿಷ್ ಸರಕಾರ ಇವರನ್ನು ಗಲ್ಲಿಗೇರಿಸಿದಾಗ ಇವರಿಗೆ ಇಪ್ಪತ್ತಾರೇ ವರ್ಷ.
Reviews
There are no reviews yet.