ಧರ್ಮಪಾಲ್ ದೃಷ್ಟಿ

150.00

In stock

ಎಂ ಎಸ್ ಚೈತ್ರ

150.00

Description

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿಯವರ ತಾತ್ತ್ವಿಕತೆಯನ್ನೂ ಚಿಂತನಕ್ರಮವನ್ನೂ ಅನುಸರಿಸಿ, ಬೆಳೆಸಿದ ಕೆಲವೇ ಕೆಲವು ’ಗಾಂಧಿವಾದಿ’ಗಳಲ್ಲಿ ಅಗ್ರಗಣ್ಯರು ಧರ್ಮಪಾಲ್. ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕ-ಶೈಕ್ಷಣಿಕ ಕ್ಷೇತ್ರ ಯಾವ ದಿಕ್ಕಿನಲ್ಲಿ ಸಾಗಬೇಕಿತ್ತು – ಎಂಬುದನ್ನು ಸಾಧಾರವಾಗಿ ನಿರೂಪಿಸಿದ ಧರ್ಮಪಾಲರನ್ನು ಸ್ಥೂಲವಾಗಿ ಪರಿಚಯಿಸುವ ಈ ಕೃತಿ ಪರಂಪರೆಯನ್ನೂ ಭವಿಷ್ಯವನ್ನೂ ಕುರಿತ ನಮ್ಮ ಚಿಂತನೆಗಳಿಗೂ ಹೊಸ ದಿಕ್ಕು-ದೆಸೆಯನ್ನು ತೋರಿಸಬಲ್ಲದು.

Main Menu

ಧರ್ಮಪಾಲ್ ದೃಷ್ಟಿ

150.00

Add to Cart