ತಿಳಿವು-ಗೆಲವು

75.00

In stock

75.00

Description

ನಮ್ಮ ದೇಶ ಗಹನವಾದ ತತ್ತ್ವ-ಉಪದೇಶಗಳ ಆಗರ. ಆದರೆ ಅದು ಜನಸಾಮಾನ್ಯರಿಗೆ ಅರ್ಥವಾಗುವುದು ಸುಲಭವಲ್ಲ. ಅದರಿಂದ ದಿನನಿತ್ಯದ ಜೀವನಕ್ಕೂ ತತ್ತ್ವಗಳಿಗೂ ನಡುವೆ ದೊಡ್ಡ ಗೋಡೆ ಎದ್ದಿದೆ, ದಟ್ಟ ಪರದೆ ಬಿದ್ದಿದೆ. ಇಲ್ಲಿ ಶ್ರೀ ರಾಮಗೋಪಾಲನ್ ಅಂತಹ ಗಹನ ತತ್ತ್ವಗಳನ್ನು ಸರಳ ಸುಂದರವಾಗಿ ವಿವರಿಸಿದ್ದಾರೆ. ಕ್ಲಿಷ್ಟತೆಯ ಪರದೆ ಸರಿಯುವಂತೆ ವಿಷಯವನ್ನು ಸುಲಭಸಾಧ್ಯಗೊಳಿಸಿದ್ದಾರೆ. ಇದರಲ್ಲಿನ ವಿಚಾರಗಳು ಎಷ್ಟು ಉನ್ನತವೋ ಅಷ್ಟೇ ಮುಕ್ತ; ಎಷ್ಟು ಉದಾತ್ತವೋ ಅಷ್ಟೇ ಉಪಯುಕ್ತ.

Specification

Additional information

book-no

37

isbn

ISBN: 81-7531-017-0

moola

ರಾಮಗೋಪಾಲನ್

author-name

language

Kannada

published-date

1975

Main Menu

ತಿಳಿವು-ಗೆಲವು

75.00

Add to Cart