Book Description
ಭಾರತೀಯ ಸಂಸ್ಕೃತಿ ಏಷ್ಯಾದ ಮಾತೃಸಂಸ್ಕೃತಿ. ಭಾರತದ ಗಡಿಯ ಆಚೆ ಭಾರತೀಯರು ಕಟ್ಟಿಬೆಳೆಸಿದ ಭಾರತೀಯ ಸಂಸ್ಕೃತಿಯ ಕುರುಹುಗಳು ಇಂದಿಗೂ ಜೀವಂತ. ನೀರ್ಗಲ್ಲಿನ ಸೈಬೀರಿಯಾ, ಉದಯ ಸೂರ್ಯನ ನಾಡು ಜಪಾನ್, ಸಸ್ಯ ಶ್ಯಾಮಲ ಇಂಡೋನೇಷಿಯಾ, ಜೀವಂತ ಭಾರತ ಥಾಯ್‌ಲೆಂಡ್, ದೇವಭೂಮಿ ಟಿಬೆಟ್‌ಗಳಲ್ಲಿ ಭವ್ಯೋನ್ನತವಾಗಿ ಕಂಗೊಳಿಸುವ ನಮ್ಮ ಸಂಸ್ಕೃತಿಯ ಅವಲೋಕನದ ಪುಸ್ತಕ ರೂಪವೇ ’ಗಡಿಯಾಚೆಯ ಗುಡಿಗಳು’.
Reviews
There are no reviews yet.