ಅಗ್ನಿಯ ರೆಕ್ಕೆಗಳು

195.00

In stock

ಎ ಪಿ ಜೆ ಅಬ್ದುಲ್ ಕಲಾಂ ಆತ್ಮ ಕಥನ

195.00

Description

ಈ ನನ್ನ ಕಥೆ – ರಾಮೇಶ್ವರ ದ್ವೀಪದ ಮಸೀದಿ ರಸ್ತೆಯಲ್ಲಿ ಹುಟ್ಟಿ ೧೦೦ ಕಾಲ ಬಾಳಿ ’ಮನುಷ್ಯ’ನಾಗಿ ಸತ್ತ ಜೈನುಲಾಬ್ದಿನ್ ಮಗನದ್ದು; ತನ್ನ ಸಹೋದರನಿಗೆ ನೆರವು ನೀಡಲು ದಿನ ಪತ್ರಿಕೆ ಹಂಚಿದ ಒರ್ವ ಬಾಲಕನದ್ದು; ಐಯ್ಯಾ ದೊರೈ ಸೊಲೊಮನ್ ಮತ್ತು ಶಿವ ಸುಬ್ರಮಣ್ಯಂ ಅಯ್ಯರ್ ತಿದ್ದಿದ ಒಬ್ಬ ಹುಡುಗನದ್ದು; ದಂತಕಥೆಯಾದ ಪ್ರೊ ಸಾರಾಭಾಯಿ ಅವರಿಂದ ಪೋಷಿಸಲ್ಪಟ್ಟ ಒಬ್ಬ ಇಂಜಿನಿಯರದ್ದು; ಪ್ರತಿಭಾವಂತ ಮತ್ತು ತ್ಯಾಗಭಾವನೆಯ ವೃತ್ತಿಪರ ತಂಡದ ಪೂರ್ಣ ಬೆಂಬಲ ಪಡೆದ ಒಬ್ಬ ನಾಯಕನದ್ದು.

Main Menu

ಅಗ್ನಿಯ ರೆಕ್ಕೆಗಳು

195.00

Add to Cart