Book Description
ಸಂಗೀತ, ಸಾಹಿತ್ಯ, ಲಲಿತಕಲೆ, ಭರತನಾಟ್ಯ, ಅನೇಕ ಭಾಷೆಗಳಲ್ಲಿ ರಚಿತವಾದ ನಾಟಕಗಳು, ವಿಶ್ವ ಪ್ರಸಿದ್ಧ ಗ್ರಂಥ ಭಂಡಾರಗಳಲ್ಲಿ ಅಪಾರವಾದ ಸೇವೆಗೈದ ಶಹಾಜಿಯ ಮಕ್ಕಳು ಹಾಗೂ ಶಿವಾಜಿಯ ಮಲಸೋದರ ಭೋಸಲೆ ಮನೆತನದವರ ರಾಜ್ಯದ ಇತಿಹಾಸವನ್ನು ಕುರಿತು ಆದ್ಯ ರಾಮಾಚಾರ್ಯರ ’ ಕಾವೇರಿ ಕಣಿವೆಯ ಸ್ವರ್ಗ ತಂಜಾವೂರ’ ಎಂಬ ಐತಿಹಾಸಿಕ ಕೃತಿಯು ಸಿದ್ದವಾಗಿದೆ
Reviews
There are no reviews yet.