Book Description
ನೆಪೋಲಿಯನ್ ನಂತಹ ಚರಿತ್ರಾರ್ಹ ವ್ಯಕ್ತಿಯ ಸಾವಿನ ನಿಗೂಢತೆ ಹಾಗೂ ರಹಸ್ಯ ಭೇದಿಸಲು ಹೊರಟ ಅರವಿಂದ ಅಂಗಡಿಯವರು ಆರ್ಸೆನಿಕ್‍ದಿಂದಾಗುವ ಘೋರ ಅನಾಹುತಗಳ ಚಿತ್ರಣ ನೀಡಿದ್ದಾರೆ. ೧೮೨೧ ರಲ್ಲಿ ನೆಪೋಲಿಯನ್ನನ ನಿಗೂಢ ಸಾವಿನ ನಂತರ ಯುರೋಪಿನಲ್ಲಿ ನಡೆದ ವಿವಿಧ ಬೆಳವಣಿಗೆ, ಸಂಶೋಧನೆ ಹಾಗೂ ಹೊರಬಿದ್ದ ಸತ್ಯದ ಬಗೆಗಿನ ವಾಸ್ತವಾಂಶವನ್ನು ಈ ಪುಸ್ತಕ ಚರ್ಚಿಸುತ್ತದೆ. ಅಲ್ಲದೇ ಈ ಪುಸ್ತಕ ನೆಪೋಲಿಯನ್ನನ ಹತ್ಯೆಯನ್ನು ಮಾಡಿದ ಕೊಲೆಗುಡುಕನನ್ನು ಪತ್ತೆಮಾಡಿ ಬಹಿರಂಗ ಪಡಿಸಿದೆ.
Reviews
There are no reviews yet.