ಮರೆಯಬಾರದ ಇತಿಹಾಸಾಧ್ಯಾಯಗಳು

100.00

ಎಸ್ ಆರ್ ರಾಮಸ್ವಾಮಿ

Book Description

ಇತಿಹಾಸ ವ್ಯಾಸಂಗದಿಂದ ಪ್ರಯೋಜನವಾಗಬೇಕಾದರೆ ರಾಜಕೀಯ ಸ್ಥಿತ್ಯಂತರಗಳ ಕಥನವಷ್ಟೇ ಸಾಕಾಗುವುದಿಲ್ಲ. ಆ ಘಟನಾವಳಿಗಳ ವಿಸ್ತ್ರತ ಹಿನ್ನೆಲೆಯ ಮತ್ತು ಜನಸಮುದಾಯಗಳ ಮೇಲೆ ಅವುಗಳ ಪರಿಣಾಮಸರಣಿಗಳ ಅರಿವೂ ಅವಶ್ಯವಾಗುತ್ತದೆ. ರಾಜಕೀಯಪ್ರಧಾನ ಕಥನದೊಡನೆ ಅಲ್ಪಪರಿಚಿತ ಆಯಾಮಗಳನ್ನೂ ಪರಿಚಯಿಸುವ ಆಶಯದವು ಈ ಗ್ರಂಥದೊಳಗಿನ ಪ್ರಬಂಧಗಳು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕ್ರೈಸ್ತಮತವಿಸ್ತಾರಕರಿಂದ ಜಗತ್ತಿನಲ್ಲಿ ನಡೆದ ಕ್ರೌರ್ಯಸರಣಿಗಳು; ಹದಿನೆಂಟನೇ ಶತಮಾನದ ಸಂನ್ಯಾಸಿ ಆಂದೋಲನ; ಇಪ್ಪತ್ತನೇ ಶತಮಾನದ ಆರಂಭಕಾಲದ ಕೋಮಗಾತ ಮರು ದುರಂತ; ಇಪ್ಪತ್ತನೇ ಶತಮಾನದ ಆರಂಭದಶಕಗಳಲ್ಲಿ ವೈಚಾರಿಕಕ್ಷೇತ್ರದಲ್ಲಿ ನಡೆದ ಸ್ವಾತಂತ್ರ್ಯಾಭಿಮುಖ ಪ್ರಯಾಸಗಳು; ಎರಡು ಮಹಾಯುದ್ಧಗಳು ಮೈಲಿಗಲ್ಲುಗಳೆನಿಸಿರುವ ಈ ಹಲವು ಇತಿಹಾಸಖಂಡಗಳನ್ನು ಕುರಿತ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನ – ’ಮರೆಯಬಾರದ ಇತಿಹಾಸಾಧ್ಯಾಯಗಳು’

Reviews

There are no reviews yet.

Be the first to review “ಮರೆಯಬಾರದ ಇತಿಹಾಸಾಧ್ಯಾಯಗಳು”

Your email address will not be published.

This site uses Akismet to reduce spam. Learn how your comment data is processed.