Book Description
“ನನ್ನ ಜ್ಞಾಪಕ ಚಿತ್ರಶಾಲೆಯ ಸಂಪುಟಗಳಲ್ಲಿ ಇದು, ಇಂದಿನ ದೇಶ ಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನಮ್ಮ ರಾಜಕೀಯವು ಹದಕ್ಕೆ ಬರದೇ ನಮ್ಮ ದೇಶಜೀವನದ ಯಾವ ಅಂಶವೂ ಹದಕ್ಕೆ ಬರಲಾರದೆಂದು ನನ್ನ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನೂ ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರಮಾಡಲಿಚ್ಛಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರಿ ಈ ಪುಸ್ತಕದಲ್ಲಿ ಒಂದಷ್ಟು ಇದ್ದೀತು.”
ಡಿ ವಿ ಜಿ
Reviews
There are no reviews yet.