ಹಾಲಿನ ಬಿಂದಿಗೆ (ಕಾದಂಬರಿ)

Out of stock

Description

ಮಾತೃವಾತ್ಸಲ್ಯದ ಸವಿ ತುಂಬಿರುವ ಹಾಲಿನ ಬಿಂದಿಗೆ ಇದು. ಇದರಲ್ಲಿ ಪ್ರೇಮಮಯಿ ತಾಯಿಯೊಬ್ಬಳ ಹೃದಯಸ್ಪರ್ಶಿ ಸ್ಮರಣೆಗಳಿವೆ. ಮಾತೃಹೃದಯದ ನಿರಪೇಕ್ಷ, ನಿಃಸ್ವಾರ್ಥ ಪ್ರೇಮಾಮೃತಧಾರೆ ತುಂಬಿದ ಈ ಹಾಲಿನ ಬಿಂದಿಗೆ, ಸ್ತ್ರೀಯೋರ್ವಳು ತನ್ನ ಮಗನನ್ನು ಋಜುಮಾರ್ಗದಲ್ಲಿ ಮುನ್ನಡೆಸಲು ಪಟ್ಟ ಪರಿಶ್ರಮವನ್ನು ಮನಮಿಡಿವಂತೆ ವಿವರಿಸುವ ಕಾದಂಬರಿ.

Specification

Additional information

book-no

14

moola

ಯಶವಂತ ಗೋಪಾಲ ಜೋಶಿ

author-name

published-date

1970

language

Kannada

Main Menu

ಹಾಲಿನ ಬಿಂದಿಗೆ (ಕಾದಂಬರಿ)