ಮಹಾನ್ ಇತಿಹಾಸಕಾರರು

500.00

Book Description

ಭಾರತದಲ್ಲಿ ವಿದ್ವಾಂಸರೆಂದರೆ ತಾವು ಮಾತ್ರ; ಇತಿಹಾಸವನ್ನು, ಸಮಾಜವನ್ನು ಹೀಗೆಯೇ ನೋಡುವವನು, ಮುಸ್ಲಿಂ ಅವಧಿಯನ್ನು ಹೀಗೆಯೇ ವಿವರಿಸುವವನು ಎಂಬ ಅಲಿಖಿತ ಆದೇಶವನ್ನು ದೇಶವ್ಯಾಪಿಯಾಗಿಸಿದವರು ವಾಮಪಂಥೀಯ ’ಬುದ್ಧಿಜೀವಿ’ಗಳು. ಇದನ್ನು ಉಳಿಸಿ, ಬೆಳೆಸುವುದಕ್ಕಾಗಿ ಜವಾಹರ್‌ಲಾಲ್ ನೆಹರೂನಂತಹ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಿದವರು, ಇದಕ್ಕೆ ವಿರೋಧವಾದ ವಿಚಾರಗಳನ್ನು ಪ್ರತಿಪಾದಿಸುವವರನ್ನು ನಾನಾ ಕಿರುಕುಳಗಳ ಮೂಲಕ ನೈಪಥ್ಯಕ್ಕೆ ತಳ್ಳುವುದು – ಹೀಗೆ ವಾಮಪಂಥೀಯ ’ಬುದ್ಧಿಜೀವಿ’ಪಡೆಯು ಹರಡಿರುವ ಇತಿಹಾಸವಿಕೃತಿಗಳನ್ನೂ ಅವರು ನಡೆಸಿರುವ ಘೋಟಾಳಗಳನ್ನೂ ವಂಚಕತೆಯನ್ನೂ ಪದರಪದರವಾಗಿ ಈ ಶೋಧಕೃತಿಯಲ್ಲಿ ಬಯಲುಮಾಡಿದ್ದಾರೆ.

ಭಾರತವನ್ನು ಇತಿಹಾಸದ ಬಗೆಗೆ ಆಸಕ್ತಿಯಿರುವವರು ಓದಲೇಬೇಕಾದ ಪುಸ್ತಕ ’ಮಹಾನ್’ ಇತಿಹಾಸಕಾರರು.

Additional information

Book No

Author Name

Language

Reviews

There are no reviews yet.

Be the first to review “ಮಹಾನ್ ಇತಿಹಾಸಕಾರರು”

Your email address will not be published.

This site uses Akismet to reduce spam. Learn how your comment data is processed.