ಕೃತಿರೂಪ ಸಂಘದರ್ಶನ

350.00

In stock

Compare

350.00

Description

ಭಾರತದ ಚಿರಂತನ ಹಾಗೂ ಉದಾತ್ತ ಮೌಲ್ಯಗಳನ್ನೂ, ಹಿಂದೂ ಸಮಾಜದ ಹಿತವನ್ನೂ ಎತ್ತಿಹಿಡಿದಿರುವ ಸಂಘಟನೆಗಳಲ್ಲಿ ಅಗ್ರಣಿ ಎಂದು ಪರಿಗಣಿತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಳೆದ ೮೭ ವರ್ಷಗಳಿಂದ ನಾಡಿಗೆ ಸಲ್ಲಿಸುತ್ತ ಬಂದಿರುವ ಸೇವೆ ಸಾಟಿಯಿಲ್ಲದ್ದು. ಆದರೆ ಸಂಘವು ಸ್ವಭಾವತಃ ಪ್ರಸಿದ್ಧಿಪರಾಙ್ಮುಖವೂ ಕರ್ತವ್ಯೈಕನಿಷ್ಠವೂ ಆಗಿರುವುದರಿಂದ ಸಂಘದ ಚಟುವಟಿಕೆಗಳನ್ನು ಕುರಿತು ಅಧಿಕೃತ ಸಾಹಿತ್ಯ ಪ್ರಕಟವಾಗಿರುವುದು ಕಡಮೆ. ಈ ದೀರ್ಘಕಾಲದ ಕೊರತೆಯನ್ನು ’ಕೃತಿರೂಪ ಸಂಘದರ್ಶನ’ ತುಂಬಿದೆ.

ಸಂಘ ಬೆಳೆದುಬಂದ ದಾರಿಯ ಕೆಲವು ಪ್ರಮುಖ ಮಜಲುಗಳನ್ನು ಸಂಗ್ರಹವಾಗಿ ಈ ಗ್ರಂಥ ನಿರೂಪಿಸುತ್ತದೆ.

೮ ದಶಕಗಳಿಗೂ ಮೀರಿದ ಅವಧಿಯ ಹಲವಾರು ಪ್ರಮುಖ ಸವಾಲುಗಳಿಗೆ ಸಂಘದ ಸ್ವಯಂಸೇವಕರು ಹೇಗೆ ಸ್ಪಂದಿಸಿದರೆಂಬುದನ್ನು ಮೊಟ್ಟಮೊದಲ ಬಾರಿಗೆ ಇಲ್ಲಿ ಅಧಿಕೃತವಾಗಿ ದಾಖಲೆ ಮಾಡಲಾಗಿದೆ.

ಈಚಿನ ವರ್ಷಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನೂರಾರು ಬಗೆಯ ಸೇವಾ ಚಟುವಟಿಕೆಗಳಲ್ಲಿ ಸ್ವಯಂಸೇವಕರು ತೊಡಗಿರುವುದರ ವಿಹಂಗಮ ಸಮೀಕ್ಷೆಯೂ ಇಲ್ಲಿದೆ.

Specification

Additional information

book-no

95

isbn

81-86595-62-7

author-name

published-date

1988

language

Kannada

Main Menu

ಕೃತಿರೂಪ ಸಂಘದರ್ಶನ

350.00

Add to Cart