Book Description
ನಮ್ಮ ಗಮನಕ್ಕೆ ಅಷ್ಟಾಗಿ ಬಾರದ, ತೀರ ಸಾಮಾನ್ಯವೆನಿಸುವ ಅಂಶಗಳನ್ನೇ ಎತ್ತಿಕೊಂಡು, ಅವುಗಳಲ್ಲಿ ಅಡಗಿರುವ ಮಹತ್ತ್ವವನ್ನೂ ಅರ್ಥವಿಸ್ತಾರವನ್ನೂ ರಾಮಗೋಪಾಲನ್ ಅವರು, ತಮ್ಮ ಆಳವೂ ವಿಶಾಲವೂ ಆದ ಜೀವನಾನುಭವ, ಮನ ಸೆಳೆಯುವ ಶೈಲಿಯಲ್ಲಿ ಎಳೆಯರಿಗೂ ತಿಳಿಯುವಂಥ ಸರಳ ಮಾತುಗಳಲ್ಲಿ ವಿವರಿಸಿದ್ದಾರೆ. ಇದರಲ್ಲಿರುವ ವಿಚಾರಗಳು ಎಷ್ಟು ಉನ್ನತವೋ ಅಷ್ಟೆ ಮುಕ್ತ; ಎಷ್ಟು ಉದಾತ್ತವೋ ಅಷ್ಟೇ ಉಪಯುಕ್ತ.
Veeresh S –
Very good