ಉತ್ಕರ್ಷಪಥ

200.00

In stock

200.00

Description

ಕೇವಲ ಬಾಹ್ಯ ಸಾಧನ ಸಂಪತ್ತುಗಳ ಗಳಿಕೆ-ಸಂಗ್ರಹಕ್ಕೆ ಮಾತ್ರ ಒತ್ತು ಕೊಡದೆ, ವ್ಯಕ್ತಿಯ ಸಮಗ್ರ ವಿಕಾಸಕ್ಕೆ ದಾರಿತೋರಬಲ್ಲ ಪ್ರಬಂಧಗಳ ಸಂಗ್ರಹ ಇದು. ಇದರಲ್ಲಿ, ಸ್ವಾಸ್ಥ್ಯಸಾಧನೆ; ಸಾಮೂಹಿಕ ಸಾಂಗತ್ಯ; ಉತ್ಕರ್ಷಾನುಸಂಧಾನ; – ಈ ಮೂರು ವಿಭಾಗಗಳಲ್ಲಿ ಒಟ್ಟು ಹದಿನೆಂಟು ಪ್ರಬಂಧಗಳಿವೆ. ’ದೈಹಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಸಾಮಾಜಿಕ, ರಾಷ್ಟ್ರೀಯ – ಈ ಎಲ್ಲ ಆಯಾಮಗಳನ್ನು ಒಳಗೊಂಡ ಉತ್ಕರ್ಷ ಸಾಧನೆಯೇ ನಿಜವಾದ ವ್ಯಕ್ತಿತ್ವವಿಕಾಸ’- ಎಂಬ ನೆಲೆಯಲ್ಲಿ ಈ ಎಲ್ಲ ಪ್ರಬಂಧಗಳೂ ಮೂಡಿ ಬಂದಿರುವುದು ಈ ಪುಸ್ತಕದ ವಿಶೇಷ.. ’ಉತ್ಕರ್ಷಪಥ’ಸಾಧಕರ, ಸಾಧನೆಗಳ ಸಂಭ್ರಮದ ಮೆರವಣಿಗೆ. ಇಲ್ಲಿ ನಿರಾಸೆಗೆ ಸ್ಥಳವಿಲ್ಲ. ನಿದರ್ಶನಗಳ ಮೂಲಕ, ಕಥೆಗಳ ರೂಪದಿಂದ ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಯನ್ನು ಎಂಥವರ ಮನಸ್ಸಿನಲ್ಲೂ ಇಳಿಸುವ ಇಲ್ಲಿಯ ವಿಧಾನ ಅನನ್ಯವಾದದ್ದು ಎಂದಿದ್ದಾರೆ ಪುಸ್ತಕಕ್ಕೆ ’ಬೆನ್ನುಡಿ’ ಬರೆದಿರುವ ಡಾ|| ಗುರುರಾಜ ಕರಜಗಿ.

Specification

Additional information

book-no

110

isbn

ISBN : 81-7531-056-1

author-name

published-date

2011

language

Kannada

Main Menu

ಉತ್ಕರ್ಷಪಥ

200.00

Add to Cart