Book Description
ಸಿಂಹಳದಲ್ಲಿ ಹುಟ್ಟಿ ಇಂಗ್ಲೆಂಡಿನಲ್ಲಿ ಬೆಳೆದ ಕೆ.ಕುಮಾರಸ್ವಾಮಿ ಭಾರತದ ಕಲೆಗಳನ್ನು ಅರ್ಥ ಮಾಡಿಕೊಳ್ಳುವ ರೀತಿಯನ್ನು ಪಶ್ಚಿಮ ದೇಶಗಳಿಗೆ ಹೇಳಿಕೊಟ್ಟರು. ಅವರ ಇಡೀ ಜೀವನ ಭಾರತದ ಕಲೆ – ಸಂಸ್ಕೃತಿಗಳ ಅಧ್ಯಯನಕ್ಕೆ, ವಿವರಣೆಗೆ ಮುಡಿಪಾಯಿತು. ಅವರ ಜೀವನ ಚರಿತ್ರೆ ಬರೆಯಲು ಬಯಸಿದ ಮಿತ್ರರಿಗೆ, ನನ್ನ ಕೆಲಸದ ವಿಮರ್ಶೆ ಮಾಡಿ ಎಂದರು.
Reviews
There are no reviews yet.