Book Description
ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಹಬ್ಬಿಸಿದ ವೀರ ದೇಶಭಕ್ತರು. ದೇಶಕ್ಕಾಗಿ ದುಡಿದು, ಆಸ್ತಿಯನ್ನೂ, ಆರೋಗ್ಯವನ್ನೂ ಅರ್ಪಿಸಿದರು. ದಾನ, ಔದಾರ್ಯ, ನಿಸ್ವಾರ್ಥ ಸೇವೆಗಳಿಗೆ ಕಾರ್ನಾಡು ಸದಾಶಿವರಾವ್ ಮತ್ತೊಂದು ಹೆಸರು ಎನ್ನಿಸಿಕೊಂಡರು.
₹15.00

Book No | |
---|---|
Author Name | |
Published Date | |
Language |
Reviews
There are no reviews yet.