Book Description
ವಿಜ್ಞಾನದಲ್ಲಿ ಸಂಶೋಧನೆ ನಡೆಸಬೇಕು ಎಂಬ ಕಲ್ಪನೆಯೇ ಭಾರತದಲ್ಲಿ ಇಲ್ಲದಿದ್ದ ಕಾಲದಲ್ಲಿ ವ್ಶೆeನಿಕ ಸಂಶೋಧನೆಗೆ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಭಾರತದಲ್ಲಿ ವಿeನದ ಅಧ್ಯಯನವನ್ನು ಬೆಳೆಸಲು ತಮ್ಮ ಕಾಲ, ಆರೋಗ್ಯ, ಶಕ್ತಿ, ಹಣ ಎಲ್ಲವನ್ನೂ ಅರ್ಪಿಸಿದರು. ಹೋಮಿಯೋಪತಿ ವೈದ್ಯಪದ್ಧತಿಯನ್ನು ಭಾರತದಲ್ಲಿ ಪ್ರಚಾರ ಮಾಡಿದರು.
Reviews
There are no reviews yet.