Book Description
ಗಂಡುಗಲಿ ಎನಿಸಿಕೊಂಡ ಕೃಷ್ೞರಾಯರು ತಮ್ಮ ಧರ್ಮ, ಭಾಷೆ, ದೇಶಗಳಲ್ಲಿ ಆಳವಾದ ಅಭಿಮಾನ ಇಟ್ಟುಕೊಂಡವರು. ಆದರೆ ಅವರ ಅಭಿಮಾನ ಎಂದೂ ದುರಭಿಮಾನವಾಗಲಿಲ್ಲ. ಅವರ ಭಾಷಣ ಕೇಳುವವರನ್ನು ರೋಮಾಂಚನಗೊಳಿಸುತ್ತಿತ್ತು. ಧೀರ ಪತ್ರಿಕೋದ್ಯಮಿ. ದೇಶಕ್ಕಾಗಿ ಸೆರೆಮನೆ ಸೇರಿದರು. ಪ್ರಾಮಾಣಿಕತೆ, ಅಂತಃಕರಣಗಳ ಸಂಗಮ.
Reviews
There are no reviews yet.