Book Description
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಧೀರರು. ಇಂಗ್ಲೀಷರ ದಬ್ಬಾಳಿಕೆಯಿಂದ ಭಾರತಕ್ಕೆ ಬಿಡುಗಡೆ ಬೇಕೆಂದು ಇಂಗ್ಲೆಂಡಿನಲ್ಲಿ ಇಂಗ್ಲೀಷರ ಸಭೆಗಳಲ್ಲಿ ಅದ್ಭುತವಾಗಿ ಪ್ರತಿಪಾದಿಸಿದರು. ದೇಶಕ್ಕಾಗಿ ಸೆರೆಮನೆ ಸೇರಿದರು. ನ್ಯಾಯವಾಗಿ ಸಲ್ಲಬೇಕಾಗಿದ್ದ ಹಿರಿಯ ಸ್ಥಾನವನ್ನು ತಮ್ಮ ಪಕ್ಷವೇ ಕೊಡದಿದ್ದರೂ ಪಕ್ಷವನ್ನು ಬಿಡದೆ ಸಾಯುವವರೆಗೆ ಅದಕ್ಕೆ ನಿಷ್ಠರು. ಅಸಾಧಾರಣ ವಾಗ್ಮಿಗಳು. ಕಾರ್ಯಪಟು.
Reviews
There are no reviews yet.