Book Description
ಬೆಂಕಿಯಂತಹ ವ್ಯಕ್ತಿತ್ವದ ಗೋಪಾಲಗೌಡರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆ ಕಂಡರು. ಬಡತನವನ್ನು ಅನುಭವಿಸಿದ್ದ ಅವರು ಬಡವರಿಗಾಗಿ, ನಿಮ್ನ ವರ್ಗದವರಿಗಾಗಿ ಶ್ರಮಿಸಿದರು. ಕರ್ನಾಟಕದಲ್ಲಿ ಸಮಾಜವಾದ ಬಿತ್ತಿ ಬೆಳೆಸಿದರು.
₹15.00

Book No | |
---|---|
Author Name | |
Published Date | |
Language |
Reviews
There are no reviews yet.