Book Description
ವಿದ್ಯಾಭ್ಯಾಸಕ್ಕೆಂದು ಲಂಡನ್ನಿಗೆ ಹೋದವರು ಉಜ್ವಲ ದೇಶಭಕ್ತರಾದರು. ಕ್ರಾಂತಿಕಾರಿಗಳ ಜೊತೆ ಸೇರಿದರು. ಬ್ರಿಟಿಷರ ಕೈಗೆ ಸಿಕ್ಕ ಸಾವರಕರ್‌ನ್ನು ಬಿಡಿಸಿಕೊಳ್ಳಲು ಹೆಣಗಿದರು. ಗಾಂಧೀಜಿಯವರ ಪ್ರಭಾವದಿಂದ ಅಹಿಂಸಾ ಹೋರಾಟದ ಮಾರ್ಗಕ್ಕೆ ಬಂದರು. ದೇಶಕ್ಕಾಗಿ ಸೆರೆಮನೆ ಸೇರಿದರು. ಗುರುಕುಲೆಶ್ರಮ ಪ್ರಾರಂಭಿಸಿದರು. ಎಲೆಮರೆಯ ಕಾಯಿಯಂತೆ ಪ್ರಸಿದ್ಧಿಗೆ ಬರದೆ, ಕೀರ್ತಿ ಬಯಸದೆ ದೇಶಕ್ಕಾಗಿ ಹೋರಾಡಿದರು.
Reviews
There are no reviews yet.