Book Description
ದೂರದ ಐಲೆಂಡಿನ ತರುಣಿ ಮಾರ್ಗರೇಟ್ ನೋಬ್ಲ್ ವೀರ ಸಂನ್ಯಾಸಿ ವಿವೇಕಾನಂದರ ಪ್ರಭಾವದಿಂದ ಭಾರತೀಯರ ಸೇವೆಗಾಗಿ ಭಾರತಕ್ಕೆ ಬಂದಳು, ಭಗವಂತನಿಗೆ ಸಮರ್ಪಿತಳಾದಳೆಂದು ನಿವೇದಿತಾ ಎಂಬ ಹೆಸರು ಪಡೆದಳು. ಎಳೆಯರಿಗೆ, ಅವರ ತಾಯಿಯರಿಗೆ ವಿದ್ಯೆ ಕಲಿಸಿದಳು. ಪ್ಲೇಗ್ ಬಂದಾಗ, ಕ್ಷಾಮ ಬಂದಾಗ, ಪ್ರವಾಹ ಬಂದಾಗ ಕಾರುಣ್ಯದ ಮೂರ್ತಿಯಾಗಿ ಉದ್ಧರಿಸಿದಳು. ತ್ಯಾಗ-ಸೇವೆಗಳ ಜೀವಂತ ಮೂರ್ತಿ, ಅಮರ ಸಂಕೇತ ನಿವೇದಿತಾ.
Reviews
There are no reviews yet.