Book Description
ಕ್ರಾಂತಿವೀರ ಭಗತ್‌ಸಿಂಗ್‌ನ ತಾಯಿ. ಸ್ವಾತಂತ್ರ್ಯವೀರ ಸರ್ದಾರ್ ಕಿಶನ್ ಸಿಂಗ್‌ರ ಹೆಂಡತಿ. ಇಡೀ ಕುಟುಂಬವೇ ಸ್ವಾತಂತ್ರ್ಯ ಸಮರಕ್ಕೆ ಮುಡಿಪಾಯಿತು. ಆ ಕುಟುಂಬದ ಕೇಂದ್ರವಾಗಿ ತನ್ನ ಚಿತ್ತಸ್ಥೈರ್ಯ, ದೇಶಾಭಿಮಾನಗಳಿಂದ ಬೆಳಗಿದರು ವಿದ್ಯಾವತೀದೇವಿ. ಪಂಜಾಬ್ ಮಾತಾ ಬಿರುದು ಪಡೆದ ಇವರು ಭಾರತದ ಮಹಿಳೆಯರ ದೇಶಾಭಿಮಾನ, ನಿಶ್ಚಲ ಧೈರ್ಯಗಳ ಪ್ರತೀಕ.
Reviews
There are no reviews yet.