ವಿಶ್ವಕರ್ಮ

15.00

In stock

Compare
Category:

15.00

Description

ಮನುಷ್ಯನ ಸೃಷ್ಟಿ ಶಕ್ತಿಯ ಸಂಕೇತ. ಮರಾಣಗಳ ಕಥೆಗಳಂತೆ ಈತ ದೇವತೆಗಳ ಶಿಲ್ಪಿ, ಬಡಗಿ. ರಾವಣನ ಲಂಕೆ, ಧರ್ವ್ಮರಾಯನ ಇಂದ್ರಪ್ರಸ್ಥ, ಶ್ರೀಕೃಷ್ಣನ ದ್ವಾರಕೆ ಇಂತಹ ನಗರಗಳು, ಯಮನ ಸಭಾಮಂದಿರ, ಶ್ರೀಕೃಷ್ಣನ ಅರಮನೆ, ಶಿವ ಮತ್ತು ವೈಷ್ಣವ ಧನಸ್ಸುಗಳು, ಅರ್ಜುನನ ಗಾಂಡೀವ – ಎಲ್ಲ ಇವನ ಪ್ರತಿಭೆಯ ಸೃಷ್ಟಿಗಳು. ರಾಕ್ಷಸರಾದ ಸುಂದೋಪ ಸುಂದರವನನ್ನು ಮೋಹಗೊಳಿಸಿ ನಾಶ ಮಾಡಿದ ತಿಲೆತ್ತಮೆಯನ್ನೂ ಇವನೇ ಸೃಷ್ಟಿಸಿದ.

Specification

Additional information

book-no

500

author-name

published-date

1976

language

Kannada

Main Menu

ವಿಶ್ವಕರ್ಮ

15.00

Add to Cart