Book Description
ಕೃಷ್ಣ ಚೈತನ್ಯರು ಶ್ರೀ ಕೃಷ್ಣನ ಧ್ಯಾನದಿಂದ ನಿರ್ಮಲವಾದ ಪರಿಪೂರ್ಣವಾದ ಆನಂದವನ್ನು ಅನುಭವಿಸಿದರು. ಜಾತಿ ಮತಗಳ ವ್ಯತ್ಯಾಸವನ್ನು ಗಣಿಸದೆ ಶ್ರೀಮಂತರು ಬಡವರೆನ್ನದೆ ಸಾವಿರಾರು ಮಂದಿಗೆ ಮನಸ್ಸಿಗೆ ಶಾಂತಿ ಪಡೆಯುವ ದಾರಿ ತೋರಿಸಿದ ಸಂತರು. ಪಾಂಡಿತ್ಯಕ್ಕೆ ಬಹು ಮಹತ್ವ ಇದ್ದ ಕಾಲದಲ್ಲಿ ಶುದ್ಧಭಕ್ತಿ ಮುಖ್ಯ ಎಂದು ಸಾರಿದರು.
Reviews
There are no reviews yet.