Book Description
ಕನ್ನಡ ರಂಗಭೂಮಿಗೆ ಇವರ ಕೊಡುಗೆ ಅಪಾರ. ತೀರ ಬಡ ಹುಡುಗನಾಗಿ ಆರನೆಯ ವರ್ಷದಲ್ಲಿ ರಂಗಭೂಮಿಗೆ ಕಾಲಿಟ್ಟರು. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಆಂಧ್ರ, ತಮಿಳುನಾಡುಗಳಲ್ಲಿಯೂ ಖ್ಯಾತರಾದರು. ನಾಟಕ ರತ್ನ ಎಂಬ ಪ್ರಶಸ್ತಿಯನ್ನು ಪಡೆದರು. ತಮ್ಮ ಕಂಪನಿಯ ಮಾಲೀಕರಾಗಿ ಬಹು ಉದಾರವಾಗಿ ನಡೆದುಕೊಂಡರು. ಕಲೆವಿದರು, ಸಾಹಿತಿಗಳು ಎಂದರೆ ಬಹು ಗೌರವ. ವಿನಯದ ಮೂರ್ತಿ. ಹಿರಿಯ ಜೀವ.
Reviews
There are no reviews yet.