ಹರಿಹರ

15.00

In stock

15.00

Description

ಕನ್ನಡ ಕವಿ. ರಾಜನ ಆಸ್ಥಾನದಲ್ಲಿದ್ದು ಸಂಸಾರದ ತೊಳಲೆಟಕ್ಕೆ, ರಾಜನ ಸೇವೆಯ ದೈನ್ಯಸ್ಥಿತಿಗೆ ಬೇಸರಿಸಿ ದೂರನಾದ. ವಿರೂಪಾಕ್ಷನಿಗೇ ನಾಲಿಗೆಯನ್ನು ಮಾರಿಕೊಂಡವನೆಂದು ಅವನ ಸೇವಕನಾಗಿ ಬಾಳಿದ. ಭಕ್ತಿಯ ಆನಂದವನ್ನು ಅನುಭವಿಸಿದ, ಭಕ್ತರ ಹಿರಿಮೆಯನ್ನು ಸುಂದರವಾದ ಕಾವ್ಯಗಳಲ್ಲಿ ನಿರೂಪಿಸಿದ.

Specification

Additional information

book-no

437

author-name

published-date

1975

language

Kannada

Main Menu

ಹರಿಹರ

15.00

Add to Cart