Book Description
ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುವವರೇ ವಿರಳವಾಗಿದ್ದಾಗ ಎಳೆಯರಿಗೂ ದೊಡ್ಡವರಿಗೂ ಸೊಗಸಾದ ಸಾಹಿತ್ಯ ರಚಿಸಿದ ಹಿರಿಯರು. ಜೀವನದ ಪ್ರಾರಂಭದ ಹಲವು ವರ್ಷಗಳಲ್ಲಿ ಬಡತನದಲ್ಲಿ ಬೆಂದರು. ವಿದ್ಯೆಗಾಗಿ ತಮ್ಮನ್ನೇ ತೇಯ್ದುಕೊಂಡರು. ಅನಂತರ ನೂರಾರು ಮಂದಿಗೆ ವಿದ್ಯಾದಾನ ಮಾಡಿದ ಶ್ರೇಷ್ಠ ಅಧ್ಯಾಪಕ. ಶುಭ್ರ ಜೀವನ, ಸ್ನೇಹಮಯ ಮೃದು ಸ್ವಭಾವ. ನಡತೆಯಲ್ಲಿ, ಸಾಹಿತ್ಯ ಸೃಷ್ಟಿಯಲ್ಲಿ ನಿಜವಾಗಿ ದೊಡ್ಡವರು ಪಂಜೆಯವರು.
Reviews
There are no reviews yet.