Book Description
ದಕ್ಷಿಣ ಭಾರತದ ಸಂಗೀತದ ಮಹೋನ್ನತ ಶಿಖರಗಳಲ್ಲಿ ಪಿಟೀಲಿನ ಚೌಡಯ್ಯ ಒಬ್ಬರು. ಬಿಡಾರಂ ಕೃಷ್ಣಪ್ಪನವರ ಶಿಷ್ಯರಾಗಿ ಸಂಗೀತವೆಂದರೆ ತಪಸ್ಸು ಎಂಬುದನ್ನು ರಕ್ತಗತ ಮಾಡಿಕೊಂಡರು. ಏಳು ತಂತಿ ಪಿಟೀಲಿನ ಮೇಲೆ ಬೆರಗು ಪಡಿಸುವ ಪ್ರಭುತ್ವ ಅವರದು. ಮಗುವಿನ ಮನಸ್ಸು, ಇತರ ವಿದ್ವಾಂಸರನ್ನು ಮೆಚ್ಚುವ ಔದಾರ್ಯ, ಉಪಕಾರ ಮಾಡುವ ಬುದ್ಧಿ ಅವರನ್ನು ಹಿರಿಯ ವ್ಯಕ್ತಿಯನ್ನಾಗಿ ಮಾಡಿದವು.
Reviews
There are no reviews yet.