Book Description
ಪ್ರಬಲ ರಾಜನ ಎರಡನೆಯ ಮಗನಾಗಿ ಸಂತೋಷದಲ್ಲಿ ಬೆಳೆದ ಹರ್ಷವರ್ಧನ ಹದಿನಾರನೆಯ ವಯಸ್ಸಿನಲ್ಲಿ ಅಲೆಯಲೆಯಾಗಿ ಬಂದ ಕಷ್ಟಗಳನ್ನು ಎದುರಿಸಬೇಕಾಯಿತು. ಉತ್ತರ ಭಾರತಕ್ಕೆಲ್ಲ ಪ್ರಭುವಾದ. ಎಲ್ಲ ಧರ್ಮಗಳಿಗೆ ರಕ್ಷಕನಾದ. ದಾನ ಶೂರನಾದ. ವಿದ್ಯೆಗೆ ಪ್ರೋತ್ಸಾಹ ಕೊಟ್ಟ ಶೀಲೆದಿತ್ಯ ಎಂಬ ಬಿರುದನ್ನು ಸಾರ್ಥಕ ಮಾಡಿಕೊಂಡ.
Reviews
There are no reviews yet.