Book Description
ತಪ್ಪನ್ನೇ ಮಾಡದವನು ಜಡ!
ಮಾಡಿದ ತಪ್ಪನ್ನು ಮತ್ತೆ ಮಾಡದವನು ವಿಜಯಿ!
ಮಾಡಿದ ತಪ್ಪನ್ನು ಮತ್ತೆ ಮಾಡುವವನು ಮೂರ್ಖ!
ಪ್ರತಿ ಕೆಲಸವೂ ಒಂದು ಗೆಲುವನ್ನು ಕೊಡದಿರಬಹುದು.
ಆದರೆ ಪ್ರತಿ ಗೆಲುವಿನ ಹಿಂದೆ ಒಂದು ಕೆಲಸ ಇರುತ್ತದೆ.
ಜೀವನ ಒಂದು ಹಾವು ಏಣಿ ಆಟ. ಏಣಿಗಳು ಹೆಚ್ಚಾಗಿರುವಂತೆ ಮುದ್ರಿಸಿಕೊಳ್ಳುವುದು ನಮ್ಮ ಬಾಧ್ಯತೆ.
ನಿಮ್ಮೊಳಗೊಂದು ಸ್ಪೂರ್ತಿಯ ಚಿಲುಮೆಯಾದೀತು ಈ ಡಾ|| ಚಿರಂಜೀವಿಯವರ ಜೀವನಚರಿತ್ರೆ
Reviews
There are no reviews yet.