ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ

150.00

In stock

ಗೋವರ್ಧನ್ ಅಂಕೋಲೆಕರ್ – ಡಾ|| ಜಿ ಎಸ್ ಭಟ್

150.00

Description

ಹಿಂದೂ ಸಮಾಜದಲ್ಲಿ ಇಂದು ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೆ ನಮ್ಮಲ್ಲಿರುವ ವಿಸ್ಮೃತಿ ಕಾರಣ. ಇದಕ್ಕೆ ಪರಿಹಾರ ಕಂಡುಕೊಂಡರೆ ಅನೇಕ ಸಮಸ್ಯೆಗಳು ತಾನಾಗಿಯೇ ದೂರವಾಗುತ್ತವೆ ಎಂಬ ನಂಬಿಕೆ ಪ್ರಚಾರಕರಾದ ನ ಕೃಷ್ಣಪ್ಪನವರದ್ದು. ಸಾಮಾನ್ಯವಾಗಿ ಸಂಘದ ಸ್ವಯಂಸೇವಕರಿಗೆ ಕೃಷ್ಣಪ್ಪನವರು ಸಂಘದ ಹಿರಿಯ ಪ್ರಚಾರಕರಾಗಿ ಕಳೆದ ಅರ್ಧ ಶತಕದಿಂದಲೂ ಪರಿಚಿತರು. ಆದರೆ ಅವರು ರಾಷ್ಟ್ರಕ್ಕೆ ಸಂಸ್ಕೃತ-ಸಂಸ್ಕೃತಿಯ ಪ್ರಚಾರ ಪ್ರಸಾರಕರಾಗಿ 40 ವರ್ಷಗಳಿಂದ ಅಹೋರಾತ್ರಿ ದುಡಿದಿರುವುದನ್ನು ತಿಳಿದಿರುವವರು ತೀರ ವಿರಳ. ಈ ಮಹಾನ ವ್ಯಕ್ತಿಯ ಜೀವನ ಮತ್ತು ಅವರು ನಡೆದ ದಾರಿಯ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ.

Main Menu

ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ

150.00

Add to Cart