ಸಾರ್ಥಕ ಬದುಕಿನ ಸೂತ್ರಾವಳಿ

75.00

In stock

ಇಂಗ್ಲಿಷ್ ಮೂಲ – ಕೆ ಎಸ್ ಚಂದ್ರಶೇಖರ ಅಯ್ಯರ್
ಕನ್ನಡಕ್ಕೆ – ಎಸ್ ಆರ್ ರಾಮಸ್ವಾಮಿ

 

75.00

Description

ಕೆ ಎಸ್ ಚಂದ್ರಶೇಖರ ಅಯ್ಯರ್ ಅವರು ಸ್ವಭಾವತಃ ಚಿಂತನಶೀಲರು. ಜೀವನದುದ್ದಕ್ಕೂ ತಮಗೆ ಸಾರ್ಥಕವೆನಿಸಿದ ಕೆಲಸಗಳನ್ನು ಅತ್ಯಂತ ಸುವ್ಯವಸ್ಥವಾಗಿ ಮಾಡಿದವರು. ಸಾರ್ಥಕ ಜೀವನಪಥವನ್ನು ಕುರಿತು ಅವರು ಬರೆದ ಪ್ರಬಂಧ ’The Enrichment of Life’ ದ ಅನುವಾದ ’ಸಾರ್ಥಕ ಬದುಕಿನ ಸೂತ್ರಾವಳಿ’.

Main Menu

ಸಾರ್ಥಕ ಬದುಕಿನ ಸೂತ್ರಾವಳಿ

75.00

Add to Cart